ಸುದ್ದಿ ಸಂಕ್ಷಿಪ್ತ

ಬೃಹತ್ ಕಂದಾಯ ಅದಾಲತ್

ಹಾಸನ (ನ.24): ಅರಸೀಕೆರೆ ತಾಲ್ಲೂಕಿನ ಕಚೇರಿಯಲ್ಲಿ ನ.26 ರಂದು ಮಧ್ಯಾಹ್ನ 2 ಗಂಟೆಗೆ ಬೃಹತ್ ಕಂದಾಯ ಅದಾಲತ್ ಆಯೋಜಿಸಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಹಾಸನ ಉಪವಿಭಾಗ, ಉಪವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜ್ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: