ಸುದ್ದಿ ಸಂಕ್ಷಿಪ್ತ

12ನೇ ವರ್ಷದ ನೆನಪು : ಸಂಗೀತ ಕಾರ್ಯಕ್ರಮ.28.

ಮೈಸೂರು,ನ.26 : ಮೈಸೂರು ಸಂಗೀತ ಪ್ರತಿಷ್ಠಾನದ ವತಿಯಿಂದ ಪ್ರೊ.ವಿ.ರಾಮರತ್ನಂ ಅವರ 12ನೇ ವರ್ಷದ ನೆನಪಿಗಾಗಿ ನ.28ರ ಸಂಜೆ 6 ಗಂಟಗೆ ಗಾನಭಾರತಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ವಿದ್ವಾನ್ ಎನ್.ಶ್ರೀನಾಥ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿರಲಿದೆ. ವಿದ್ವಾನ್ ಕೃತಿಕ್ ಕೌಶಿಕ್ ವಯಲಿನ್, ವಿದ್ವಾನ್ ಪಿ.ಎಸ್.ಶ್ರೀಧರ್ ಮೃದಂಗ, ವಿದ್ವಾನ್ ವಿ.ಎಸ್.ರಮೇಶ್ ಮೋರ್ಸಿಂಗ್ ನಲ್ಲಿ ಪಕ್ಕ ವಾದ್ಯ ನೀಡಲಿದ್ದಾರೆ ಎಂದು ಪತ್ರಿಷ್ಠಾನದ ಪ್ರಧಾನ ಪ್ರವರ್ತಕ ಕೆ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: