ಸುದ್ದಿ ಸಂಕ್ಷಿಪ್ತ

ಹೆಚ್.ಸಿ.ರಮೇಶ್ ಅವರಿಗೆ ಪಿಎಚ್.ಡಿ

ಮೈಸೂರು,ನ.26 : ಡಾ.ಕೆ.ಸಿ.ಬಸವರಾಜು ಅವರ ಮಾರ್ಗದರ್ಶನದಲ್ಲಿ ಹೆಚ್.ಸಿ.ರಮೇಶ್ ಅವರು ಅರ್ಥಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಸಾಧರ ಪಡಿಸಿ ‘Public investment and agricultural development in India : with special reference to karnataka’ ಎಂಬ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: