ಸುದ್ದಿ ಸಂಕ್ಷಿಪ್ತ
ಉಚಿತ ಕವಾಟ ಕ್ಲಿನಿಕ್
ಮೈಸೂರಿನ ನಾರಾಯಣ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಹೃದಯ ಕವಾಟ ತೊಂದರೆಯಿಂದ ಬಳಲುತ್ತಿರುವವರಿಗಾಗಿ ಜ.6ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಉಚಿತ ಹೃದಯ ಕವಾಟ ಕ್ಲಿನಿಕ್ ನನ್ನು ಆಯೋಜಿಸಲಾಗಿದೆ. ಜ.5ರಂದು ಸಂಜೆ4ರಿಂದ 7ರವರೆಗೆ ಹರ್ನಿಯ ಸಂಜೆ ಕ್ಲಿನಿಕ್ ನ್ನು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9538052378ನ್ನು ಸಂಪರ್ಕಿಸಬಹುದು.