ಸುದ್ದಿ ಸಂಕ್ಷಿಪ್ತ

ನೇಮಕ

ಮೈಸೂರುನಗರ  ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್  ಯುವ ಘಟಕದ  ವಾರ್ಡ್ ನಂ 57 ವಿದ್ಯಾನಗರದ ಅಧ್ಯಕ್ಷರಾಗಿ ಜೆ.ಶಾಂತಕುಮಾರ್  ಅವರನ್ನು ನೇಮಕ ಮಾಡಲಾಗಿದೆ. ಮೈಸೂರು ನಗರ ಉಪಾಧ್ಯಕ್ಷರನ್ನಾಗಿ ಮಹದೇವ ಅವರನ್ನು ನೇಮಕ ಮಾಡಲಾಗಿದೆ.

Leave a Reply

comments

Related Articles

error: