ಸುದ್ದಿ ಸಂಕ್ಷಿಪ್ತ
ಉಚಿತ ಶಿಬಿರ
ಶ್ರೀನಟರಾಜ ಹಾಸ್ಪಿಟಲ್ ನಲ್ಲಿ ಜ.6ರಂದು ಸಂಜೆ 6.30ರಿಂದ 8.30ರವರೆಗೆ ಫೈಲ್ಸ್, ಫಿಸ್ತುಲಾ ಕುರಿತಂತೆ ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮೊ.ಸಂ.9986580631ನ್ನು ಸಂಪರ್ಕಿಸಬಹುದು.