ಸುದ್ದಿ ಸಂಕ್ಷಿಪ್ತ

ಶ್ರದ್ಧಾಂಜಲಿ

ಮೈಸೂರಿನ ಜೆ.ಎಸ್.ಎಸ್.ವಿದ್ಯಾಪೀಠದ ಎದುರಿನ ಬಸವ ಪುತ್ಥಳಿ  ಆವರಣದಲ್ಲಿ ಅಕಾಲಿಕ ಮರಣ ಹೊಂದಿದ ಸಚಿವ ಹೆಚ್,ಎಸ್.ಮಹದೇವಪ್ರಸಾದ್ ಅವರಿಗೆ ಜ.5ರಂದು ಸಂಜೆ 5ಗಂಟೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: