ಸುದ್ದಿ ಸಂಕ್ಷಿಪ್ತ

ದೇವರ ದಾಸಿಮಯ್ಯ ಚಿಂತನೆ

ಹಾರ್ಡ್ವಿಕ್ ಪದವಿಪೂರ್ವಕಾಲೇಜಿನ ಸಭಾಂಗಣದಲ್ಲಿ ಜನವರಿ 6ರಂದು ಬೆಳಿಗ್ಗೆ 11ಗಂಟೆಗೆ ಕನ್ನಡದ ಆದ್ಯವಚನಕಾರ ದೇವರದಾಸಿಮಯ್ಯ-ಒಂದು ಚಿಂತನೆ ಮತ್ತು ಬಸವ ಕಾವ್ಯಾಂಜಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ವಿದ್ವಾಂಸ ಮಳಲಿವಸಂತಕುಮಾರ್ ನೆರವೇರಿಸಲಿದ್ದಾರೆ.

Leave a Reply

comments

Related Articles

error: