ಸುದ್ದಿ ಸಂಕ್ಷಿಪ್ತ

ತರಬೇತಿ ಮುಂದೂಡಿಕೆ

ಮೈಸೂರಿನ ಇಂಜಿನಿಯರುಗಳ ಸಂಸ್ಥೆಯಲ್ಲಿ  ಜ.16ರಿಂದಜ.21ರವರೆಗೆ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳಿಗೆ ಹಾಗೂ ಭಾವಿ ರಫ್ತುದಾರರಿಗೆ 6ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಅವಶ್ಯ ಸಂಖ್ಯೆಯ ಅಭ್ಯರ್ಥಿಗಳ ಹೆಸರು ನೋಂದಣಿಯಾಗದ ಕಾರಣ ಫೆ.13ರಿಂದ 18ರವರೆಗೆ ನಿಗದಿಪಡಿಸಲಾಗಿದೆ.

Leave a Reply

comments

Related Articles

error: