ಕರ್ನಾಟಕ

ಭೂಸೇನೆಯ ಟೆರಿಟೋರಿಯಲ್ ಆರ್ಮಿನಲ್ಲಿ ಭರ್ತಿ

ಹಾಸನ (ನ.29): ಭೂಸೇನೆಯ, 106 ಇನ್‍ಫ್ಯಾಂಟ್ರಿ ಬ್ಯಾಟಾಲಿಯನ್ (ಟಿ.ಎ.) ಪ್ಯಾರಾ ವತಿಯಿಂದ, ದಿನಾಂಕ 04-12-2018ರಂದು ಬೆಳಗ್ಗಿನ ಜಾವ 05:00 ಗಂಟೆಗೆ 18 ರಿಂದ 42 ವರ್ಷದವರೆಗಿನ ಯುವಕರಿಗೆ, ಈ ಕೆಳಗೆ ನಮೂದಿಸಿರುವ ವಿಳಾಸದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಹಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-23333065 ಅನ್ನು ಸಂಪರ್ಕಿಸಬಹುದಾಗಿದೆ. (ಎನ್.ಬಿ)

Leave a Reply

comments

Related Articles

error: