
ಮೈಸೂರು
ಜೆಎಸ್ಎಸ್ನಲ್ಲಿ ಹಣಕಾಸು-ಸಂಪತ್ತು ನಿರ್ವಹಣೆ ಕುರಿತ ಕಾರ್ಯಾಗಾರ
ಜೆಎಸ್ಎಸ್ ಸೆಂಟರ್ ಫಾರ್ ಮ್ಯಾನೆಜ್ಮೆಂಟ್ ಸ್ಟಡೀಸ್ ಮತ್ತು ಜೆಎಸ್ಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಯುನಿವರ್ಸಿಸಿ – ಎಸ್.ಜೆ.ಸಿ.ಇ ವತಿಯಿಂದ ಸಂಸ್ಥೆಯಲ್ಲಿ “ಫೈನಾನ್ಶಿಯಲ್ ಪ್ಲಾನಿಂಗ್ ಅ್ಯಂಡ್ ವೆಲ್ತ್ ಮ್ಯಾನೆಜ್ಮೆಂಟ್” ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಜ.6 ರಂದು ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ.
ಫೈನಾನ್ಶಿಯಲ್ ಪ್ಲಾನಿಂಗ್ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಸಪೇನ್ ನಾಲಿಜ್ ವೆಂಚರ್ಸ್, ಬೆಂಗಳೂರು ಸಂಸ್ಥಾಪಕರಾದ ಬಾಲಾಜಿ ರಾವ್ ಅವರು ಕಾರ್ಯಾಕಾರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 0821-4257125/9886328835/9916338523 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.