ಮೈಸೂರು

ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ

ಮೈಸೂರು,ಡಿ.1:- ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಇಂದು ಸುತ್ತೂರು ಜೆಎಸ್ ಎಸ್ ಪ್ರೌಢಶಾಲೆಯ ಎನ್ ಸಿಸಿ ಭೂ ದಳ, ವಾಯುದಳ ಮತ್ತು ಸ್ಕೌಟ್ ಮತ್ತು ಗೈಡ್ಸ್ ತಂಡಗಳು ಹಾಗೂ ಜೆಎಎಸ್ ಎಸ್ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಆಡಳಿತಾಧಿಕಾರಿಗಳಾದ ಎಸ್.ಪಿ.ಉದಯ್ ಶಂಕರ್ ಚಾಲನೆ ನೀಡಿದರು.

ಈ ಸಂದರ್ಭ ಜಿ.ಎಲ್.ತ್ರಿಪುರಾಂತಕ, ವೀರಭದ್ರಯ್ಯ, ಜಿ.ಶಿವಮಲ್ಲು, ಎಸ್.ಎನ್.ಜಿ.ರಿಂಕುವಾರ್, ಡಾ.ಪೂರ್ಣಿಮಾ, ಡಾ.ಲಕ್ಷ್ಮಿ, ಸಿ.ಪಿ.ನಿರ್ಮಲ್, ಮ.ಗು.ಬಸವಣ್ಣ, ಕೆ.ಬಿ.ಶಿವಾನಂದ, ರವಿಚಂದ್ರ, ಹೆಚ್.ಎನ್.ನಾಗೇಂದ್ರ ಮತ್ತಿತರರಿದ್ದರು. (ಎಸ್.ಎಚ್)

Leave a Reply

comments

Related Articles

error: