ಮೈಸೂರು

ಕನ್ನಡ ಕ್ರಾಂತಿದಳದ ಹಿರಿಯ ಹೋರಾಟಗಾರ ಕೆ.ಸತ್ಯಪ್ಪ ಹುಟ್ಟುಹಬ್ಬ ಪ್ರಯುಕ್ತ ವಿಶೇಷ ಪೂಜೆ

ಮೈಸೂರು,ಡಿ.1:- ಕನ್ನಡ ಕ್ರಾಂತಿದಳದ ಹಿರಿಯ ಹೋರಾಟಗಾರರಾದ ಕೆ.ಸತ್ಯಪ್ಪ ಅವರ 73 ನೇ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ  ನಗರದ 101 ಗಣಪತಿ ವೃತ್ತದಲ್ಲಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ  ಅಖಿಲ ಕರ್ನಾಟಕ ಡಾ. ರಾಜ್ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ರಾಮೇಗೌಡ, ಹಿರಿಯ ಮುಖಂಡರಾದ ಮಲ್ಲಯ್ಯ , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ , ಕನ್ನಡ ಕ್ರಾಂತಿದಳದ ಯುವಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್,ಕಾಂಗ್ರೆಸ್ ಮುಖಂಡರಾದ ಕಲೀಮ್ ಜಿ, ರಮೇಶ್ ,ಹೇಮಂತ್ , ಆನಂದ್ , ಬಿ ಜೆ ಪಿ ಮುಖಂಡರಾದ ನವೀನ್ , ಮಂಜುನಾಥ್ ಪೈ , ಕನ್ನಡ  ಕ್ರಾಂತಿದಳದ ರಾಮು , ಶೈಲೇಶ್ ಹಾಗೂ ಸ್ನೇಹಿತರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: