ಸುದ್ದಿ ಸಂಕ್ಷಿಪ್ತ

ಮನೆ-ಮನೆಗೆ ರಾಮಾನುಜ ‘ಜ.6’

ಶ್ರೀರಾಮಾನುಜ ಸಹಸ್ರಮಾನೋತ್ಸವ ಸಂಭ್ರಮಾಚರಣೆ ಸಮಿತಿಯಿಂದ ‘ಮನೆ ಮನೆಗೆ ರಾಮಾನುಜ’ ಕಾರ್ಯಕ್ರಮದಡಿ ಶ್ರೀಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿಗಳಿಂದ ಜ.6ರಂದು ರಾತ್ರಿ 7ಕ್ಕೆ ಪ್ರಚಾರ ಸಾಮಾಗ್ರಿಗಳ ಬಿಡುಗಡೆಯನ್ನು ಜಗನ್ ಮೋಹನ ಅರಮನೆ ಬಳಿ ಏರ್ಪಡಿಸಲಾಗಿದೆ.

Leave a Reply

comments

Related Articles

error: