ಸುದ್ದಿ ಸಂಕ್ಷಿಪ್ತ
ಸವಿತಾ ಸಮಾಜದಿಂದ ಬೃಹತ್ ಪ್ರತಿಭಟನೆ
ಜೈಲುವಾಸಿಯಾಗಿರುವ ಕೆ.ಎ.ಎಸ್ ಅಧಿಕಾರಿ ಎಲ್.ಭೀಮಾನಾಯ್ಕ್ ಅವರು ಸವಿತಾ ಸಮಾಜದ ಆಡಳಿತಾಧಿಕಾರಿಯಾಗಿದ್ದಾಗ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಜ.6ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಸಮಾಜದಿಂದ ಹಮ್ಮಿಕೊಳ್ಳಲಾಗಿದೆ.