ಸುದ್ದಿ ಸಂಕ್ಷಿಪ್ತ
ಗಣಿತ ಪ್ರಯೋಗಗಳು ಕಾರ್ಯಾಗಾರ
ಎನ್ಐಇ ಪದವಿ ಕಾಲೇಜಿನ ವಿಶ್ವವಿದ್ಯಾಲಯದ ಮಟ್ಟದ ಗಣಿತದ ಪ್ರಯೋಗಗಳು – IV ಕಾರ್ಯಗಾರವನ್ನು ಜ.6ರಂದು ಬೆಳಿಗ್ಗೆ 10ಕ್ಕೆ ಹಮ್ಮಿಕೊಂಡಿದ್ದು ಗಣಿತ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿರುವರು, ಬೆಂಗಳೂರಿನ ವಿಜಯ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಕೆ.ಸುಶಾನ್ ಬೈರಿ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.