ಸುದ್ದಿ ಸಂಕ್ಷಿಪ್ತ

ಕೆಮ್ಮಣ್ಣಗುಂಡಿಗೆ ಚಾರಣ

ಪೀಪಲ್ ಟ್ರೀ ತಂಡವು ಜ.26 ರಿಂದ 29ರವರೆಗೆ ಕೆಮ್ಮಣ್ಣುಗುಂಡಿಯಲ್ಲಿ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಸಕ್ತರು ಶಿವಶಂಕರ್, ಮೊಬೈಲ್ ಸಂಖ್ಯೆ 94488 55199, 94800 95563 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: