ಸುದ್ದಿ ಸಂಕ್ಷಿಪ್ತ

ನಮ್ಮೂರ ಕೋಗಿಲೆಗಳು ರಿಯಾಲಿಟಿ ಶೋಗೆ ಚಾಲನೆ ‘ಜ.7’

ಚಾಮುಂಡಿ ಟಿವಿ ಮತ್ತು ಕನಸು ಕ್ರಿಯೇಷನ್ಸ್ ಸಂಯುಕ್ತಾಶ್ರಯದಲ್ಲಿ ಮೈಸೂರಿನಲ್ಲಿ ನಮ್ಮೂರ ಕೋಗಿಲೆಗಳು ರಿಯಾಲಿಟಿ ಶೋವನ್ನು ಆಯೋಜಿಸಿದ್ದು ಜ.7ರಂದು ಬೆಳಿಗ್ಗೆ 9:30ಕ್ಕೆ ಬನ್ನಿಮಂಟಪದ ರೀಜನಲ್ ಎಜುಕೇಷನ್ ಇನ್ಸ್ಟಿಟ್ಯೂಟ್‍ ಚಾಮುಂಡಿ ಟಿವಿ ಮಾಲೀಕ ಸಿ.ವಿ.ಪಾರ್ಥಸಾರಥಿ ಚಾಲನೆ ನೀಡುವರು.

Leave a Reply

comments

Related Articles

error: