ಮೈಸೂರು

ವಕೀಲರ ದಿನಾಚರಣೆ ಅಂಗವಾಗಿ ಸಸಿಗಳಿಗೆ ನೀರುಣಿಸಿದ ವಕೀಲರು

ಮೈಸೂರು,ಡಿ.3;- ಮೈಸೂರು ವಕೀಲರ ಸಂಘದ ವಕೀಲರ ದಿನಾಚರಣೆ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಸಸಿಗಳಿಗೆ ನೀರೆರೆದು ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭ ಅಧ್ಯಕ್ಷ ಆನಂದ ಕುಮಾರ್, ಕಾರ್ಯದರ್ಶಿ ಶಿವಣ್ಣ,ಶಿವಣ್ಣೇಗೌಡ,ಪಡುವಾರಹಳ್ಳಿ ರಾಮಕೃಷ್ಣ, ಅಮೃತರಾಜ್ ,ಚರಣರಾಜ್,ಗಿರೀಶ, ಜವರಗೌಡ, ಜವರಗೌಡ,ರಘು ಲಕ್ಷಣರಾಜ್,ಸೋಮೇಶ,ಶಂಭು,ಅನೀತಾಜೋಶಿ ಮತ್ತಿತರರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: