ಸುದ್ದಿ ಸಂಕ್ಷಿಪ್ತ
ಜಾನಪದ ಬೆಳ್ಳಿ ಸಂಭ್ರಮ ಸಂಪುಟ ಬಿಡುಗಡೆ ‘ಜ.6’
ಮೈಸೂರು ವಿವಿಯ ಪ್ರಸಾರಾಂಗ ಮತ್ತು ಮಹಾರಾಜ ಕಾಲೇಜು ಜಾನಪದ ಸಂಘದ ಸಂಯುಕ್ತಾಶ್ರಯದಲ್ಲಿ ಜಾನಪದ ಬೆಳ್ಳಿ ಸಂಭ್ರಮ ನೆನಪಿನ ಸಂಪುಟ ಬಿಡುಗಡೆ ಸಮಾರಂಭವೂ ಜ.6ರ ಬೆಳಿಗ್ಗೆ 11ಕ್ಕೆ ಮಹಾರಾಜ ಕಾಲೇಜಿನ ಜ್ಯೂನಿಯರ್ ಬಿ.ಎ.ಹಾಲ್ನಲ್ಲಿ ನಡೆಯಲಿದೆ. ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಪುಸ್ತಕ ಬಿಡುಗಡೆಗೊಳಿಸುವರು.