ಸುದ್ದಿ ಸಂಕ್ಷಿಪ್ತ

ಡಿ.22 ರಿಂದ ಜಲಪಾತ ಚಾರಣ

ಮೈಸೂರು,ಡಿ.4 : ಪೀಪಲ್ ಟ್ರೀ ತಂಡವು ಡಿ.22 ರಿಂದ 25ರವರೆಗೆ ಆಗುಂಬೆಯ ಕೂಡ್ಲುತೀರ್ಥ ಜಲಪಾತ, ಒನಕೆ ಅಬ್ಬಿ ಜಲಪಾತ, ಬರ್ಕಣ ಜಲಪಾತ, ಜೋಗಿಗುಂಡಿ ಜಲಪಾತ, ನಿಶಾನೆ ಗುಡ್ಡ, ಕುಂದಾದ್ರಿ ಬೆಟ್ಟ, ಕವಲೇ ದುರ್ಗ, ಯಮಕಲ್ ಕೆರೆ, ಕುಪ್ಪಳ್ಳಿ, ಆಗುಂಬೆ ಹರಿದ್ವರ್ಣ ಸಂಶೋಧನಾ ಕೇಂದ್ರ ಹಾಗೂ ಇನ್ನಿತರ ವಿಶಿಷ್ಟ ಸ್ಥಳಗಳ ಚರಣವನ್ನು ಏರ್ಪಡಿಸಲಾಗಿದೆ. ಆಸಕ್ತರು ದೂ.ಸಂ. 9448855199 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: