ಸುದ್ದಿ ಸಂಕ್ಷಿಪ್ತ

ಸ್ವಾಮಿ ಬ್ರಹ್ಮಾನಂದ ಸರಸ್ವತಿಯಿಂದ ಉಪನ್ಯಾಸ ‘ಜ.9ರಿಂದ 15ರವರೆಗೆ’

ಮೈಸೂರಿನ ಚಿನ್ಮಯ ಮಿಷನ್‍ನಿಂದ ಗೀತಾ ಜ್ಞಾನ ಯಜ್ಞ ಭಗವದ್ಗೀತೆಯ ವಿಶೇಷ ಉಪನ್ಯಾಸವನ್ನು ಜ.9ರಿಂದ 15ರವರೆಗೆ ಚಾಮರಾಜ ಮೊಹಲ್ಲದ ನಿತ್ಯೋತ್ಸವದಲ್ಲಿ ಹಮ್ಮಿಕೊಳ್ಳಲಾಗಿದ್ದು ಸ್ವಾಮಿ ಬ್ರಹ್ಮಾನಂದ ಸರಸ್ವತಿಯವರು ಉಪನ್ಯಾಸ ನೀಡುವರು

Leave a Reply

comments

Related Articles

error: