ಸುದ್ದಿ ಸಂಕ್ಷಿಪ್ತ

ಎಐಟಿಯುಸಿನ ಜಿಲ್ಲಾ ಸಮ್ಮೇಳನ ‘ಜ.8’

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ 10ನೇ ಜಿಲ್ಲಾ ಸಮ್ಮೇಳನವನ್ನು ಜ.8ರ ಮಧ್ಯಾಹ್ನ 4ಗಂಟೆಗೆ ವರ್ಧಮಾನಯ್ಯ ಹಾಲ್‍ನಲ್ಲಿ ಆಯೋಜಿಸಲಾಗಿದೆ. ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ ಉದ್ಘಾಟಿಸುವರು, ಮೆರವಣಿಗೆಯೂ ಮಧ್ಯಾಹ್ನ 3 ರಿಂದ ಗಾಂದಿ ವೃತ್ತದಿಂದ ಆರಂಭವಾಗುವುದು.

Leave a Reply

comments

Related Articles

error: