ಸುದ್ದಿ ಸಂಕ್ಷಿಪ್ತ

ಸೂಕ್ತ ಚಿಕಿತ್ಸೆ : ಪ್ರಾಣಿ ಸಂಗ್ರಹಾಲಯದ ಪ್ರವೇಶ ಮುಕ್ತಗೊಳಿಸಿ

ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸೋಧ್ಯಮವನ್ನು ನೆಚ್ಚಿಕೊಂಡಿದ್ದು ಮೃಗಾಲಯವನ್ನು ಒಂದು ತಿಂಗಳ ಕಾಲ ಬಂದ್ ಮಾಡುವುದರಿಂದ ಪ್ರವಾಸೋದ್ಯಮಕ್ಕೆ ಹಿನ್ನೆಡೆಯಾಗಲಿ್ದು ಸರ್ಕಾರ ಮತ್ತ ಜಿಲ್ಲಾಡಳಿತ ವಿಶೇಷ ತಜ್ಞ ವೈದ್ಯರುಗಳ ತಂಡ ರಚಿಸಿ ಸೋಂಕು ತಗುಲಿದ ಪಕ್ಷಿಗಳನ್ನು ಪ್ರತ್ಯೇಕವಾಗಿಟ್ಟು ಸೂಕ್ತ ಚಿಕಿತ್ಸೆ ನೀಡಬೇಕೆಂದು ಹೋಟೆಲ್ ಮಾಲೀಕರ ಸಂಘವೂ ಒತ್ತಾಯಿಸಿದ್ದು ಸೂಕ್ತ ಚಿಕಿತ್ಸೆ ನೀಡಿ ಪ್ರಾಣಿ ಸಂಗ್ರಹಾಲಯವನ್ನು ಆದಷ್ಟು ಬೇಗ ಪ್ರವೇಶಕ್ಕೆ ಮುಕ್ತಗೊಳಿಸಬೇಕೆಂದು ಅಧ್ಯಕ್ಷ ಸಿ.ನಾರಾಯಣಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Leave a Reply

comments

Related Articles

error: