ಸುದ್ದಿ ಸಂಕ್ಷಿಪ್ತ

ಡಿ.7ರಂದು ಥೈರಾಯಿಡ್ ತಪಾಸಣಾ ಶಿಬಿರ

ಮೈಸೂರು,ಡಿ.5 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಥೈರಾಯಿಡ್ ತಪಾಸಣಾ ಶಿಬಿರವನ್ನು ಡಿ.7ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಏರ್ಪಡಿಸಲಾಗಿದೆ. ಕನ್ಸಲ್ಟೆಂಟ್ ಇಂಟರ್ ವೆನ್ಯನಲ್ ರೇಡೈಯಾಲಜಿಸ್ಟರೊಂದಿಗೆ ಆಪ್ತ ಸಮಾಲೋಚನೆಯು ಲಭ್ಯವಿರಲಿದೆ. ವಿವರಗಳಿಗೆ ದೂ.ಸಂ. 95380 52378 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: