ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು. ಡಿ.6:-  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 KV ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ 11 ಕೆ.ವಿ.ಮಾರಿಗುಡಿ ಫೀಡರ್‍ನಲ್ಲಿ  ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 6 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಇಟ್ಟಿಗೆಗೂಡು, ವಸ್ತು ಪ್ರದರ್ಶನದ ಆವರಣ, ಹೊಸಬೀದಿ, ನಜರ್‍ಬಾದ್, ಮಿನಿ ವಿಧಾನಸೌಧ, ನಿಂಬುಜಾಂಬ ದೇವಸ್ಥಾನ, ನಾಗಮ್ಮ ಆಸ್ಪತ್ರೆ, ಜೆಟ್ಟಿ ಬೀದಿ, ಗುರು ಹೋಟೆಲ್, ಕಾಮಟ್‍ಗೇರಿ, ಪೆತಂಬಿ ಸ್ಟ್ರೀಟ್, ಕ್ರೀಡಾಂಗಣದ ಬಳಿ, ಸರ್ಕಾರಿ ಅಥಿತಿ ಗೃಹ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: