ಮೈಸೂರು

ಕುವೆಂಪು ಸ್ಮರಣೆ : ಸನ್ಮಾನ

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕರ್ನಾಟಕ ಸೇನಾ ಪಡೆ ಘಟಕದ ವತಿಯಿಂದ ಶುಕ್ರವಾರ ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ಜನ್ಮದಿನೋತ್ಸವದ ಅಂಗವಾಗಿ ಕುವೆಂಪುರವರ ಸ್ಮರಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಡಾ.ಎನ್.ಲಕ್ಷ್ಮಿ, ಅಂಶಿ ಪ್ರಸನ್ನಕುಮಾರ್, ಎಂ.ನಾಗರಾಜು, ಮಲ್ಲಪ್ಪ ಗೌಡ, ಎನ್.ಸೋಮಶೇಖರ ರಾವ್, ಆರ್.ಆದರ್ಶ, ಡಾ. ಬಿ.ಎನ್.ಪದ್ಮನಾಭ, ಪ್ರೊ.ಎಲ್.ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು.

Leave a Reply

comments

Related Articles

error: