ಸುದ್ದಿ ಸಂಕ್ಷಿಪ್ತ

ಶಾಲಾ ವಾರ್ಷಿಕೋತ್ಸವ

ವಿದ್ಯಾವರ್ಧಕ ಸಂಘದ ಗೋಕುಲಂನಲ್ಲಿರುವ  ಶ‍್ರೀ ಕೆ.ಪುಟ್ಟಸ್ವಾಮಿ ಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಡಿ.7 ರಂದು ಬೆ.10 ಗಂಟೆಗೆ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚನ್ನಯ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಶ್ರೀ ಎಚ್.ಎಚ್.ಸ್ವಾಮಿ ಶಾಂತಿವ್ರತಾನಂದಜಿ ಮಹಾರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: