ಸುದ್ದಿ ಸಂಕ್ಷಿಪ್ತ

ರಂಗತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ

ಮೈಸೂರಿನ ರಂಗತಂಡ ಪರಿವರ್ತನ ಆಯೋಜಿಸಿರುವ ಕಾಲೇಜು ವಿದ್ಯಾರ್ಥಿಗಳ ರಂಗತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು  ಡಿ.7 ರಂದು ಸಂಜೆ 6 ಗಂಟೆಗೆ ಕೃಷ್ಣಮೂರ್ತಿಪುರಂ ನ ನಮನ ಕಲಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಯ ಕುಲಸಚಿವ ಡಾ.ನಿರಂಜನ ವಾನಳ್ಳಿ, ರಂಗಕರ್ಮಿ ಸುರೇಶ್ ಆನಗಳ್ಳಿ, ಕಲಾಪೋಷಕ ಎಂ.ಎಸ್.ನಂದಕುಮಾರ್ ಉಪಸ್ಥಿತರಿರುತ್ತಾರೆ.

 

Leave a Reply

comments

Related Articles

error: