ಮೈಸೂರು

ಅಸ್ತಮಾ ರೋಗಕ್ಕೆ ಉಚಿತ ಔಷಧಿ .22.

ಮೈಸೂರು,ಡಿ.8 : ನಗರದ ಆರೋಗ್ಯ ಭಾರತಿ ವತಿಯಿಂದ ಅಸ್ತಮಾ ರೋಗಕ್ಕೆ ಉಚಿತ ಔಷಧಿಯನ್ನು ಡಿ.22ರಂದು ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ವಿತರಿಸಲಾಗುವುದು.

ಸೀನು, ವಾಸಿಯಾಗದ ಕೆಮ್ಮು, ನೆಗಡಿ, ಉಸಿರಾಟ ತೊಂದರೆ ಮುಂದಾವುಗಳಿಗೆ ಉಚಿತ ಔಷಧಿ ನೀಡಲಾಗುವುದು. ದಿ.20ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು, ಡಾ.ಎ.ಎಸ್.ಚಂದ್ರಶೇಖರ್, ಶೇಖರ್ ಕ್ಲಿನಿಕ್, #372,7ನೇ ಮುಖ್ಯರಸ್ತೆ, ವಿಶ್ವೇಶ್ವರನಗರ ಹಾಗೂ ಎಂ.ಜಿ.ಶಿವಸುಬ್ರಮಣ್ಯ, ಮಾತೃ ಆಪ್ತ ಸಲಹಾ ಕೇಂದ್ರ, ಕಾರ್ತಿಕ್ ಕಿರಣ್, #16, ಬ್ಲಾಕ್ 17, ಎಸ್.ಬಿ.ಎಂ. ಕಾಲೋನಿ, ಶ್ರೀರಾಂಪುರ, 2ನೇ ಹಂತ ಇಲ್ಲಿ. ವಿವರಗಳಿಗೆ ದೂ.ಸಂ. 0821 2482730, 9481170530, 9886332840 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: