ಸುದ್ದಿ ಸಂಕ್ಷಿಪ್ತ

ಉಪಾಧ‍್ಯಕ್ಷರಾಗಿ ನಾಮಕರಣ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಆರ್.ಅರಸ್ ಅವರನ್ನು ಭಾರತೀಯ ಕೃಷಿ ಸಮಾಜ(ಸಂಯುಕ್ತ)- ಕರ್ನಾಟಕ  ಕೇಂದ್ರ ಸಮಿತಿಗೆ ಉಪಾಧ್ಯಕ್ಷರನ್ನಾಗಿ ನಾಮಕರಣ ಮಾಡಲಾಗಿದೆ ಎಂದು ರಾಜ್ಯಾಧ‍್ಯಕ್ಷ ಸಿದಗೌಡ ಮೋದಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

comments

Related Articles

error: