ಮೈಸೂರು

ಎನ್.ಹೆಚ್.ಆಸ್ಪತ್ರೆಯಲ್ಲಿ ವಿವಿಧ ತಪಾಸಣಾ ಶಿಬಿರ ನಾಳೆ

ಮೈಸೂರು,ಡಿ.10 : ನಗರದ ಎನ್.ಹೆಚ್.ಆಸ್ಪತ್ರೆಯಲ್ಲಿ ನಾಳೆ(11) ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಊದಿಕೊಂಡ ರಕ್ತನಾಳಗಳ ಸಮಸ್ಯೆ ಬಗ್ಗೆ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಕ್ಯಾನ್ಸರ್/ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ತಪಾಸಣೆ : ನಾಳೆ ಬೆಳಗ್ಗೆ 10 ರಿಂದ 3ರವರೆಗೆ ಬಾಯಿ, ಕುತ್ತಿಗೆ, ತಲೆ ಕ್ಯಾನ್ಸರ್ ಸಂಬಂಧಿಸಿದಂತೆ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ತಜ್ಞ ವೈದ್ಯರ ಆಪ್ತ ಸಮಾಲೋಚನೆಯನ್ನು ಲಭ್ಯವಿರಲಿದೆ.

ಮಧುಮೇಹ : ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಧುಮೇಹ ಕ್ಲಿನಿಕ್ ಅನ್ನು ಏರ್ಪಡಿಸಿದ್ದು, ರಕ್ತದೊತ್ತಡ, ಎಫ್ ಬಿಎಸ್, ಪಿಪಿಬಿಎಸ್, ಯೂರಿನ್ ರೋಟಿನ್ ಪರೀಕ್ಷೆಗಳೊಂದಿಗೆ ತಜ್ಞರ ಸಮಾಲೋಚನೆ ಇದೆ.

ವಿವರಗಳಿಗೆ ಹಾಗೂ ನೊಂದಾಣಿಗಾಗಿ ದೂ.ಸಂ. 95380 52378 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: