ಮೈಸೂರು

ಡಿ.13ರಂದು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ

ಮೈಸೂರು,ಡಿ.11 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಡಿ.13 ರಂದು ಬೆಳಗ್ಗೆ 10 ರಿಂದ 3ರವರೆಗೆ ಹೆಚ್.ಬಿ.ಟಿ.ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ.

ಹೊಟ್ಟೆ ಉಬ್ಬಿದ ಹಾಗೆ, ಅಜೀರ್ಣ, ಹೊಟ್ಟೆನೋವು, ವಾಯು ತುಂಬಿದಂತೆ ಇರುವ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷಿಸಿಕೊಳ್ಳಬಹುದು.

ಹರ್ನಿಯ ಸಂಜೆ ಕ್ಲಿನಿಕ್ : ಸಂಜೆ 4 ಗಂಟೆಯಿಂದ 6ರವರೆಗೆ ಹರ್ನಿಯ ಸಂಜೆ ಕ್ಲಿನಿಕ್ ಅನ್ನು ಏರ್ಪಡಿಸಲಾಗಿದೆ.

ಕುರುಳಿನ ಉರಿಯೂತ : ಅಂದು ಬೆಳಗ್ಗೆ 10 ರಿಂದ 2ರವರೆಗೆ ಕರುಳಿನ ಉರಿಯೂತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಹೈಪರ್ ಟೆನ್ಷನ್ : ಬೆಳಗ್ಗೆ 10 ರಿಂದ 2ರವರೆಗೆ ಹೈಪರ್ ಟೆನ್ಷನ್ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ವಿವರಗಳಿಗೆ ಮೊ.ಸಂ.95380 52378 ಅನ್ನು ಸಂಪರ್ಕಿಸಬಹುದೆಂದು ಮಾರುಕಟ್ಟೆ ಮುಖ್ಯಸ್ಥೆ ಕೆ.ವಿ.ಕಾಮತ್ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: