ಸುದ್ದಿ ಸಂಕ್ಷಿಪ್ತ

ಡಿ.18 ರಂದು ಹಜರತ್ ಗೌಸ್-ಎ-ಪಾಕ್ ಉರುಸ್

ಮಂಡ್ಯ (ಡಿ.12): ಅಂಜುಮನ್ ಎ ಇತ್ತೆ ಹಾದುಲ್ ಮುಸ್ಲಮೀನ್ ಕಮಿಟಿ ಗಂಜಾಂ ವತಿಯಿಂದ ಹಜರತ್ ಗೌಸ್-ಎ-ಪಾಕ್ ಉರುಸ್ ಕಾರ್ಯಕ್ರಮವನ್ನು ಡಿಸೆಂಬರ್ 18 ರಂದು ಸಂಜೆ 7 ಗಂಟೆಗೆ ಹಜರತ್ ಗೌಸ್-ಎ-ಪಾಕ್ ನಿಷಾನ್ ಚೌಕ್ಹಿ ಆವರಣ, ಗಂಜಾಂ ಇಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜನಾಬ್ ಅಲ್‍ಹಾಜ್ ಸೈಯಾದ್ ಅಬ್ಬಾಸ್ ಸಾಹೇಬ್ ಸರ್‍ಖಾಜಿ ಸಾಹೇಬ್ ಷೇಹರ್-ಎ, ಗಂಜಾಂ ಇವರು ನಡೆಸಿಕೊಡುವರು. (ಎನ್.ಬಿ)

Leave a Reply

comments

Related Articles

error: