ಸುದ್ದಿ ಸಂಕ್ಷಿಪ್ತ

ಅರಳೀಕಟ್ಟೆ ಷಷ್ಠಿ ಹಬ್ಬ ನಾಳೆ

ಮೈಸೂರು,ಡಿ.12 : ಅರಳೀಕಟ್ಟೆ ಶ್ರೀ ಸುಬ್ರಮಣ್ಯ ಸೇವಾ ಸಮಿತಿ ವತಿಯಿಂದ 14ನೇ ವರ್ಷದ ಅರಳೀಕಟ್ಟೆ ಷಷ್ಠಿ ಹಬ್ಬವನ್ನು ನಾಳೆ (13) ಏರ್ಪಡಿಸಲಾಗಿದೆ.

ಬೆಳಗ್ಗೆ 6 ಗಂಟೆಗೆ ನಾಗದೇವರ ಪೂಜೆ, ಅಭಿಷೇಕ, ಹೋಮ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಡಾ.ಭಾಷ್ಯಂ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: