ಸುದ್ದಿ ಸಂಕ್ಷಿಪ್ತ

ಹೊಲಿಗೆ ತರಬೇತಿ : ಅರ್ಜಿ ಆಹ್ವಾನ

ಮೈಸೂರು,ಡಿ.12 : ಸ್ತ್ರೀ ದೀಪ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಂಸ್ಥೆ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಸೀವಿಂಗ್ ಮಷಿನ್ ಅಪರೇಟಿವ್ ತರಬೇತಿ ಹಾಗೂ ಬೇಸಿಕ್ ಟೈಲರಿಂಗ್ ಅನ್ನು ನೀಡಲಾಗುವುದು, ಆಸಕ್ತರು ದೂ.ಸಂ. 0821 4242408, 8792233195 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: