ಸುದ್ದಿ ಸಂಕ್ಷಿಪ್ತ

ಡಿ.15,16ರಂದು ‘ನೆನಪಾದಳು ಶಕುಂತಲೆ’ ನಾಟಕ

ಮೈಸೂರು,ಡಿ.13 : ರಂಗಾಯಣದ ವಾರಾಂತ್ಯದ ಪ್ರದರ್ಶನದಲ್ಲಿ ಡಿ.15,16ರ, ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ‘ನೆನಪಾದಳು ಶಕುಂತಲೆ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದು, ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ರಚನೆ, ಎಸ್.ರಾಮನಾಥ ಅವರ ನಿರ್ದೇಶನ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: