ಸುದ್ದಿ ಸಂಕ್ಷಿಪ್ತ

ಡಿ.15ರಂದು ಸಂಗೀತ ಕಛೇರಿ

ಮೈಸೂರು,ಡಿ.13 : ರಾಗ ಸಂಗೀತ ಅಕಾಡೆಮಿ ವತಿಯಿಂದ ಡಿ.15ರ ಸಂಜೆ 4.30ಕ್ಕೆ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮವನ್ನು #434, ಮೆಲೋಡಿ, ಎ & ಬಿ ಬ್ಲಾಕ್, ವಿಶ್ವಮಾನವ ಜೋಡಿ ರಸ್ತೆ, ಕುವೆಂಪುನಗರ ಇಲ್ಲಿ ಏರ್ಪಡಿಸಲಾಗಿದೆ

ವಿದ್ವಾನ್ ಮೈಸೂರು ಹರೀಶ್ ಪಾಂಡವ್ ಅವರಿಂದ ಸ್ಯಾಕ್ಸೋಪೋನ್ ವಾದನವನ್ನು ನಡೆಸಿಕೊಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: