ದೇಶ

ಅನಿವಾಸಿ ಭಾರತೀಯರಿಗೆ ಹಳೆ ನೋಟು ವಿನಿಮಯಕ್ಕೆ ಜೂ.30ರವರೆಗೆ ಅವಕಾಶ

ನವದೆಹಲಿ: ಅನಿವಾಸಿ ಭಾರತೀಯರು(ಎನ್ ಆರ್ ಐ) ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಜೂ.30ರ ವರೆಗೆ ಆರ್.ಬಿ.ಐ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿದೇಶಿ ವಿನಿಮಯ ನಿರ್ವಹಣಾ ನಿಯಮ 2015 ರಂತೆ ಒಬ್ಬ ವ್ಯಕ್ತಿ ಸ್ವದೇಶಕ್ಕೆ 25 ಸಾವಿರ ರೂ. ಮಾತ್ರ ತರಲು ಅವಕಾಶವಿದೆ.

Leave a Reply

comments

Related Articles

error: