ಸುದ್ದಿ ಸಂಕ್ಷಿಪ್ತ

ಡಿ.19ರಂದು ‘ಮಾರ್ಗ’ ನೃತ್ಯ ಪ್ರದರ್ಶನ

ಮೈಸೂರು,ಡಿ.15 : ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ, ಅವರ ಅಂಶಿಕ ಅನುದಾನದೊಂದಿಗೆ ನಾಟ್ಯಪಟು ಆರ್ ಪವನ್ ಅವರ ಮೈಸೂರು ಸಂಸ್ಥಾನ ಸಂಪ್ರದಾಯ ಭರತನಾಟ್ಯ ‘ಮಾರ್ಗ’ ನೃತ್ಯ ಪ್ರದರ್ಶನವನ್ನು ಡಿ.19ರ ಸಂಜೆ 6 ರಿಂದ ನಾದಬ್ರಹ್ಮ ಸಭಾದ ವಾಸುದೇವಾಚಾರ್ಯ ಭವನದಲ್ಲಿ ಏರ್ಪಡಿಸಲಾಗಿದೆ.

ಡಾ.ಎನ್.ಎಸ್.ರಾಜೇಂದ್ರ ಉದ್ಘಾಟಿಸಲಿದ್ದಾರೆ. ಲಲಿತಾ ಮತ್ತು ರಾಮಚಂದ್ರ ಇರಲಿದ್ದು, ಭರತನಾಟ್ಯ ಗುರು ಡಾ.ರಾಧಿಕಾ ನಂದಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: