ಮೈಸೂರು

ವಿಷ ಪ್ರಸಾದ ಸೇವನೆ ಪ್ರಕರಣ : ಸತ್ತವರ ಸಂಖ್ಯೆ 13ಕ್ಕೇರಿಕೆ

ಮೈಸೂರು,ಡಿ.16:-ಸಾಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು ಸಾವನ್ನಪ್ಪಿದ್ದು, ಸಾವನ್ನಪ್ಪಿರುವವವರ ಸಂಖ್ಯೆ 13ಕ್ಕೇರಿದೆ.

ನಿನ್ನೆ ರಾತ್ರಿ ಓರ್ವರು ಮೃತಪಟ್ಟಿದ್ದರು. ಎಂ.ಜಿ ದೊಡ್ಡಿ‌ ನಿವಾಸಿ ಮಗೇಶ್ವರಿ (35) ಸಾವನ್ನಪ್ಪಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: