ಸುದ್ದಿ ಸಂಕ್ಷಿಪ್ತ

ಡಿ.18ರಂದು ನುಡಿ ಕನ್ನಡ

ಮೈಸೂರು,ಡಿ.17 : ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ‘ನುಡಿ ಕನ್ನಡ’ ವನ್ನ ಡಿ.18ರ ಬೆಳಗ್ಗೆ 11 ಗಂಟೆಗೆ ನಾಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ.

ಎಸ್.ಡಿ.ಎಂ.ಸಿ. ಗೌರವಾಧ‍್ಯಕ್ಷ ಎನ್.ಎಸ್.ನಾರಾಯಣ ಉದ್ಘಾಟಿಸಲಿದ್ದಾರೆ. ಮುಖ್ಯ ಶಿಕ್ಷಕಿ ಹೇಮಾಕ್ಷಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಬನ್ನೂರು ಕೆ ರಾಜು ಅವರಿಂದ ಭಾಷಣ ಇರುವುದು. (ಕೆ.ಎಂ.ಆರ್)

Leave a Reply

comments

Related Articles

error: