ಸುದ್ದಿ ಸಂಕ್ಷಿಪ್ತ

ಕಥೆಗಳಿಗೆ ಆಹ್ವಾನ

ಮೈಸೂರು,ಡಿ.17 : ದೀಕ್ಷಾ ಪ್ರಕಾಶನದ 5ನೇ ವಾರ್ಷಿಕೋತ್ಸವ ಅಂಗವಾಗಿ ‘ಕಥೆಕಣಜ’ ಮಾಲಿಕೆಯಲ್ಲಿ ಯುವ ಲೇಖಕರು/ಕಥೆಗಾರರಿಂದ ಹೊಸತನದಿಂದ ಕೂಡಿರುವ ಕಥೆಗಳನ್ನು ಆಹ್ವಾನಿಸಲಾಗಿದೆ.

10-12 ಪುಟಗಳಿಗೆ ಸಿಮೀತವಾಗಿದೆ, 2019ರ ಜ.15 ಕಥೆ ಕಳುಹಿಸಲು ಕೊನೆಯ ದಿನ, ಇ-ಮೇಲ್ [email protected], ದೂ.ಸಂ. 9008271856 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: