ಸುದ್ದಿ ಸಂಕ್ಷಿಪ್ತ

ವೈಕುಂಠ ಏಕಾದಶಿ : ಒಂಟಿಕೊಪ್ಪಲು ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು,ಡಿ.17 : ನಗರದ ಒಂಟಿಕೊಪ್ಪಲು ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ‘ವೈಕುಂಠ ಏಕಾದಶಿ’ ಅಂಗವಾಗಿ ‘ವಜ್ರಾಂಗಿ’ ವಿಶೇಷ ಅಲಂಕಾರ ಹಾಗೂ ಧನುರ್ಮಾಸ ಪೂಜೆಯನ್ನು ನೆರವೇರಿಸಲಾಗುವುದು. ಬೆಳಗ್ಗೆ 4 ಗಂಟೆಯಿಂದಲೇ ದೇವಸ್ಥಾನವು ಪ್ರವೇಶಕ್ಕೆ ತೆರೆದಿರುವುದು. (ಕೆ.ಎಂ.ಆರ್)

Leave a Reply

comments

Related Articles

error: