ಪ್ರಮುಖ ಸುದ್ದಿ

ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣ: ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿ,ಸಿಬ್ಬಂದಿ ನೇಮಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ

ಚಾಮರಾಜನಗರ, ಡಿ. 18:-  ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ  ಚಿಕಿತ್ಸೆಗೆ ದಾಖಲಾಗಿರುವವರ ಆರೋಗ್ಯ ಸ್ಥಿತಿ ನಿರ್ವಹಣೆ, ನೆರವು ಸಂಬಂಧ ನೋಡಿಕೊಂಡು ವರದಿ ಸಲ್ಲಿಸಲು  ಪ್ರತಿ ಆಸ್ಪತೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಆದೇಶ ಹೊರಡಿಸಿದ್ದಾರೆ.

ಅಧಿಕಾರಿಗಳೊಂದಿಗೆ ಜಿಲ್ಲೆಯ ಇತರೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದು, ಅಧಿಕಾರಿಗಳು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ, ಅಧಿಕಾರಿಗಳು, ಸಿಬ್ಬಂದಿ ಹಾಗೂ ವೈದ್ಯರ ವಿವರಗಳು ಇಂತಿದೆ.

ಜೆ.ಎಸ್.ಎಸ್. ಆಸ್ಪತ್ರೆ, ಮೈಸೂರು, ತಿರುಮಲೇಶ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಚಾಮರಾಜನಗರ. ಮೊ. 8277930760 , ಡಾ. ಮಹೇಶ್,ಮೊ : 9845114166, ರೇಚಣ್ಣಸ್ವಾಮಿ, ರಾಜಸ್ವ ನಿರೀಕ್ಷಕರು ಚಂದಕವಾಡಿ ಹೋಬಳಿ. ಚಾಮರಾಜನಗರ ತಾ.ಮೊ: 9980745781 ಅಬ್ದುಲ್ ಮುಜಾಹಿದ್, ದ್ವಿ.ದ.ಸ ತಾಲೂಕು ಕಚೇರಿ ಚಾಮರಾಜನಗರ ಮೊ: 9901352329, ಸುಧೀರ್ ಗ್ರಾ.ಲೆ, ಕಾಗಲವಾಡಿ ವೃತ್ತ,ಗುಂಡ್ಲುಪೇಟೆ ತಾ. ಮೊ: 9686676932

ಸೆಂಟ್ ಜೋಸೆಫ್ ಆಸ್ಪತೆ ಮೈಸೂರು  ಸೋಮಶೇಖರ್, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಚಾಮರಾಜನಗರ.ಮೊ.9620583072 ಡಾ. ರಾಮಕೃಷ್ಣ,ಮೊ: 9980006401 9448043242 ಡಾ. ನಿರ್ಮಲ ಮೊ: 9845056714ನಾಗರಾಜು, ರಾಜಸ್ವ ನಿರೀಕ್ಷಕರು ಹರದನಹಳ್ಳಿ ರೇವಣ್ಣ.ಗಾಮ ಲೆಕ್ಕಿಗರು ಶಿವಪುರ ವೃತ್ತ,ಚಾಮರಾಜನಗರ ತಾ.,ಮೊ: 9620759484 ಹೋಬಳಿ,ಚಾಮರಾಜನಗರ ತಾ. ಮೊ: 9141598212ಮಹದೇವಶೆಟ್ಟಿ,ಪ್ರ.ದ.ಸ. ತಾಲೂಕು ಕಚೇರಿ ಚಾಮರಾಜನಗರಮೊ. 9844371655

ಕೊಲಂಬಿಯ ಏಷಿಯಾ ಆಸ್ಪತ್ರೆ, ಮೈಸೂರು  ರಾಚಪ್ಪ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಾಮರಾಜನಗರ ಮೊ:. 9448424665  9739875870 ಡಾ. ಮಂಜುನಾಥ್ ಮೊ: 9738251350 ಪರಮೇಶ್ ರಾಜಸ್ವ ನಿರೀಕ್ಷಕರು ಸಂತೇಮರಹಳ್ಳಿ ಹೋಬಳಿ ಚಾಮರಾಜನಗರ ತಾ. ಮೊ: 8971901894 ರವಿ ಎನ್ ಗಾಮ ಲೆಕ್ಕಿಗರು ಸುತ್ತೂರು ವೃತ್ತ ಚಾಮರಾಜನಗರ ತಾ.ಮೊ: 9342891798 ಸುಮಂತ್‍ಕುಮಾರ್‍ಗ್ರಾ.ಲೆ, ಚಾಮರಾಜನಗರ ತಾಲೂಕು ಮೊ: 9036578896

ಕೆ.ಆರ್. ಆಸ್ಪತ್ರೆ, ಮೈಸೂರು ಕೃಷ್ಣಪ್ಪ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಾಮರಾಜನಗರ. ಮೊ. 9739567241 ಡಾ. ರಾಜು ಮೊ; 9448267187 ಲಿಂಗರಾಜಮೂರ್ತಿ ರಾಜಸ್ವ ನಿರೀಕ್ಷಕರು ಹರವೆ ಹೋಬಳಿ ಚಾಮರಾಜನಗರ ತಾ. ಮೊ: 9886785333 ಶ್ರೀನಿವಾಸಮೂರ್ತಿ ಗ್ರಾ.ಲೆ, ಉಡಿಗಾಲ ವೃತ್ತ ಚಾಮರಾಜನಗರ ತಾ. ಮೊ: 9986102162 ಬಾಲರಾಜು, ದ್ವಿ.ದ.ಸ ತಾಲೂಕು ಕಚೇರಿ ಚಾಮರಾಜನಗರ ಮೊ: 8150815550

ಗೋಪಾಲಗೌಡ ಆಸ್ಪತ್ರೆ, ಮೈಸೂರು ರಾಜೇಂದ್ರ ಪ್ರಸಾದ್,  ಉಪ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ, ಚಾಮರಾಜನಗರ. ಮೊ. 7019517306 ಡಾ. ವೈದ್ಯನಾಥನ್ ಮತ್ತು ಡಾ. ಆದರ್ಶ್(ಕಾವೇರಿ ಆಸ್ಪತ್ರೆ) ಡಾ.ರಘುನಾಥ್ ಮತ್ತು ಡಾ. ಲಕ್ಷ್ಮೀಕಾಂತ್‍ನದೀಂ ಹುಸೇನ್ ರಾಜಸ್ವ ನಿರೀಕ್ಷಕರು ಹಂಗಳ ಹೋಬಳಿ ಗುಂಡ್ಲುಪೇಟೆ ತಾ.ಮೊ: 9482378786, ವಿನಯ್‍ಕುಮಾರ್ ವೈ.ಸಿ.ಗಾಮ ಲೆಕ್ಕಿಗರು ಕಣ್ಣೇಗಾಲ ವೃತ್ತಗುಂಡ್ಲುಪೇಟೆ ತಾ.ಮೊ: 7760632756 ಅರುಣ್ ಎಂ.ವೈ ಗಾಮ ಲೆಕ್ಕಿಗರು ಕಲೀಗೌಡನಹಳ್ಳಿ ವೃತ್ತ ಗುಂಡ್ಲುಪೇಟೆ ತಾಲೂಕು ಮೊ: 9734098395

ಸುಯೋಗ್ ಆಸ್ಪತ್ರೆ, ಮೈಸೂರು  ಸೋಮಶೇಖರ್, ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಾಮರಾಜನಗರ. ಮೊ. 9945229477 ಡಾ. ಯೋಗಣ್ಣ ಮೊ: 9663113722 ನಂಜೇಗೌಡ ರಾಜಸ್ವ ನಿರೀಕ್ಷಕರು ತೆರಕಣಾಂಬಿ ಹೋಬಳಿ ಗುಂಡ್ಲುಪೇಟೆ ತಾ. ಮೊ: 9448536861 ಕೃಷ್ಣಮೂರ್ತಿ ಗಾಮ ಲೆಕ್ಕಿಗರು ಪುಟ್ಟನಪುರ ವೃತ್ತ ಗುಂಡ್ಲುಪೇಟೆ ತಾ. ಮೊ: 9342825630 ರಮೇಶ್ ಗಾಮ ಲೆಕ್ಕಿಗರು ಹಂಗಳ ವೃತ್ತ ಗುಂಡ್ಲುಪೇಟೆ ತಾ. ಮೊ: 9483306166

ಅಪೋಲೋ ಆಸ್ಪತ್ರೆ, ಮೈಸೂರು  ಸುರೇಶ್, ಯೋಜನಾ ನಿರ್ದೇಶಕರು,  ಜಿಲ್ಲಾ ನಗರಾಭಿವೃದ್ಧಿ ಕೋಶ, ಚಾಮರಾಜನಗರ .ಮೊ. 7406127698 ಡಾ. ಹೆಚ್.ಜಿ. ಭರತೇಶ್ ರೆಡ್ಡಿ. ಮೊ: 9741667788 ಭೈರಯ್ಯ ರಾಜಸ್ವ ನಿರೀಕ್ಷಕರು ಬೇಗೂರು ಹೋಬಳಿ,ಗುಂಡ್ಲುಪೇಟೆ ತಾ. ಮೊ: 8277858907 ಸುಹಾಸ್ ಗ್ರಾ.ಲೆ, ಉಗನೀಯ ವೃತ್ತ ಹನೂರು ತಾ. ಮೊ: 9535118280  ರವಿ ಗ್ರಾ.ಲೆ, ಶೀಗವಾಡಿ ವೃತ್ತ, ಗುಂಡ್ಲುಪೇಟೆ ತಾ. ಮೊ: 9980349517

ಡಿ.ಆರ್.ಎಂ. (ವಿಕ್ರಂ) ಆಸ್ಪತ್ರೆ, (ಡಾ. ಮಂಜುನಾಥ ಆಸ್ಪತ್ರೆ, ) ಒಂಟಿಕೊಪ್ಪಲು ಮೈಸೂರು.  ಆನಂದ, ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ, ಚಾಮರಾಜನಗರ.  ಮೊ. 7899686738 ಡಾ. ಮಂಜುನಾಥ ಮೊ: 9738251350 ಶಿವಣ್ಣ ರಾಜಸ್ವ ನಿರೀಕ್ಷಕರು ಕಸಬಾ ಹೋಬಳಿ  ಗುಂಡ್ಲುಪೇಟೆ ತಾ. ಮೊ: 9663457597 ರಾಜು ಗ್ರಾ.ಲೆ, ಕೂತನೂರು ವೃತ್ತ ಗುಂಡ್ಲುಪೇಟೆ ತಾ. ಮೊ: 9739302662 ಯದುಗಿರಿ ಗ್ರಾ.ಲೆ, ಭೀಮನಬೀಡು ವೃತ್ತ ಗುಂಡ್ಲುಪೇಟೆ ತಾ. ಮೊ: 7019194050

ಭಾನವಿ ಆಸ್ಪತ್ರೆ, ಮೈಸೂರು ಬಸವರಾಜು, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಾಮರಾಜನಗರ. ಮೊ.9972505030 ಸಿದ್ದಲಿಂಗಸ್ವಾಮಿ ರಾಜಸ್ವ ನಿರೀಕ್ಷಕರು ಅಗರ ಹೋಬಳಿ ಯಳಂದೂರು ತಾ. ಮೊ: 8277858836 ಮುಜಾಹಿದ್  ದ್ವಿ.ದ.ಸ. ತಾಲೂಕು ಕಚೇರಿ ಚಾಮರಾಜನಗರ  ಮೊ: 9901358329 ದೇವೇಂದ್ರನಾಯ್ಕ ಗ್ರಾ.ಲೆ, ಹೊನ್ನೂರು ವೃತ್ತ ಯಳಂದೂರು ತಾ. ಮೊ:  8618541013

ಬೃಂದಾವನ ಆಸ್ಪತ್ರೆ , ಮೈಸೂರು ಸುಂದರೇಶ್‍ಮೂರ್ತಿ. ಕಾರ್ಯಪಾಲಕ ಅಭಿಯಂತರರು  ಕೆ.ಆರ್.ಐ.ಡಿ.ಎಲ್.  ಚಾಮರಾಜನಗರ ಮೊ: 9449863071, ನಂಜಯ್ಯ, ರಾಜಸ್ವ ನಿರೀಕ್ಷಕರು ಪಾಳ್ಯ ಹೋಬಳಿ, ಕೊಳ್ಳೇಗಾಲ ತಾ.  ಮೊ: 9632891116 ದಿನಕರ್ ,ಗ್ರಾ.ಲೆ, ದಿನ್ನಳ್ಳಿ ವೃತ್ತ, ಹನೂರು ತಾ. ,ಮೊ: 8277858916 ತಾರೇಶ್,  ಗ್ರಾ.ಲೆ, ತಾಲೂಕು ಕಚೇರಿ ಚಾಮರಾಜನಗರ ಮೊ: 9845568909

ಕಾವೇರಿ ಆಸ್ಪತ್ರೆ, ಮೈಸೂರು ಸೈಯದ್ ನಯೀಮ್ ಅಹಮ್ಮದ್, ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಚಾಮರಾಜನಗರ, ಮೊ.9945164259 ಸತೀಶ್ ಜಿ.ಪಿ ಗ್ರಾ.ಲೆ, ಗೌಡಹಳ್ಳಿ ವೃತ್ತ, ಯಳಂದೂರು ತಾ. ಮೊ. 9900510515 ನಂದಕುಮಾರ್‍ಗ್ರಾ.ಲೆ, ಯಳಂದೂರ ತಾ. ಮೊ. 8183024048 ಶರತ್ ಗ್ರಾ.ಲೆ, ಯಳಂದೂರು ತಾ. ಮೊ.7829596655

ನಾರಾಯಣ ಹೃದಯಾಲಯ,ಮೈಸೂರು ನಾಗೇಶ್ ಅಬಕಾರಿ ಉಪ ಆಯುಕ್ತರು ಚಾಮರಾಜನಗರ ಜಿಲ್ಲೆ,ಮೊ. 9448838004 ಜಯಪ್ಪ ಗ್ರಾ.ಲೆ ಚಾಮರಾಜನಗರ ತಾ, ಮೊ.9449490017 ಮಹೇಶ್ ಕುಮಾರ್ ಗ್ರಾ.ಲೆ ಕಾಳನಹುಂಡಿ ವೃತ್ತ ಚಾಮರಾಜನಗರ ತಾ. ಮೊ.9901262081 ಮಂಜುನಾಥ ಹಂಚಿನಮನೆ, ಗ್ರಾಮ ಚಾಮರಾಜನಗರ ತಾ.ಮೊ.8884614054 / 8660726968. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: