ಸುದ್ದಿ ಸಂಕ್ಷಿಪ್ತ

ಡಿ.20 ರಂದು ಹನುಮ ಜಯಂತಿ ಪ್ರಯುಕ್ತ ವಿಶೇಷಪೂಜಾ ಮಹೋತ್ಸವ

ಮೈಸೂರು,ಡಿ.19-ಹನುಮ ಜಯಂತಿ ಪ್ರಯುಕ್ತ ನಗರದ ಹೆಬ್ಬಾಳು ಬಡಾವಣೆಯ ಸುಬ್ರಹ್ಮಣ್ಯನಗರದಲ್ಲಿ ಶ್ರೀ ವಿದ್ಯಾಗಣಪತಿ ಉಮಾಮಹೇಶ್ವರ, ಸುಬ್ರಹ್ಮಣ್ಯ, ನಂದಿ ನಾಗದೇವರುಗಳು ಮತ್ತು ನವಗ್ರಹ ದೇವಸ್ಥಾನಗಳ ಸಮುಚ್ಛಯದ ವತಿಯಿಂದ ಡಿ.20 ರಂದು ದೇವಸ್ಥಾನದಲ್ಲಿ ವಿಶೇಷಪೂಜಾ ಮಹೋತ್ಸವ ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: