ಸುದ್ದಿ ಸಂಕ್ಷಿಪ್ತ

ಕಾಣೆಯಾಗಿರುವ ಅನುಷಾ ಪತ್ತೆಗೆ ಮನವಿ

ಮಂಡ್ಯ (ಡಿ.20): ಮಂಡ್ಯ ಸಿಟಿ ನಿವಾಸಿ 25 ವರ್ಷದ ಅನುಷ ಎಂಬುವವರು ಕಾಣೆಯಾಗಿದ್ದಾರೆ ಎಂದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅನುಷಾ ಎಂಬುವವರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: