ಸುದ್ದಿ ಸಂಕ್ಷಿಪ್ತ

ಬ್ಯಾಂಕಿಂಗ್ : ಉಚಿತ ತರಬೇತಿ ಶಿಬಿರ

ಮೈಸೂರು,ಡಿ.20 : ನಗರದ ನವೋದಯ ಫೌಂಡೇಷನ್ ವತಿಯಿಂದ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಹತ್ತು ದಿನಗಳ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಆಸಕ್ತರು ಡಿ.23ರೊಳಗಾಗಿ ನಂ.195, 2ನೇ ಕ್ರಾಸ್, ಡಿ.ಸುಬ್ಬಯ್ಯ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಮೊಹಲ್ಲಾ ಇಲ್ಲಿ ಸಂಪರ್ಕಿಸಬಹುದಾಗಿದೆ. ವಿವರಗಳಿಗೆ ಮೊ.ಸಂ. 9741869722, ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: