ಮೈಸೂರು

ಕೆ.ಎಂ.ಗಿರೀಶ್ ಅವರಿಗೆ ಪಿಎಚ್.ಡಿ

ಮೈಸೂರು,ಡಿ.21 : ಡಾ.ಪಿ.ಪದ್ಮಾವತಿ ಮಾರ್ಗದರ್ಶನದಲ್ಲಿ ಜೈನಶಾಸ್ತ್ರ ಮತ್ತು ಪ್ರಾಕೃತ ವಿಷಯದಲ್ಲಿ ಕೆ.ಎಂ.ಗಿರೀಶ್ ಅವರು ‘ಹೊಯ್ಸಳರ ಕಾಲದ ಜೈನ ಸಾಹಿತ್ಯ: ಒಂದು ಅಧ್ಯಯನ’ ಮಂಡಿಸಿದ ಪ್ರಬಂಧವನ್ನು ಮೈಸೂರು ವಿವಿಯು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: