ಸುದ್ದಿ ಸಂಕ್ಷಿಪ್ತ

ವಧೂ-ವರರ ಮುಖಾಮುಖಿ ಸಮಾವೇಶ

ಜೆಎಸ್ಎಸ್ ವಿವಾಹ ವೇದಿಕೆ ವತಿಯಿಂದ ಜ.15 ರ ಭಾನುವಾರ ಶ್ರೀ ಶಿವರಾತ್ರಿ ರಾಜೇಂದ್ರ ಭವನದ ಸಭಾಂಗಣದಲ್ಲಿ ವಧೂ-ವರರ ಸಮಾವೇಶವನ್ನು ಏರ್ಪಡಿಸಲಾಗಿದೆ. ಸಮಾವೇಶದ ಸಮಯ ಬೆ.10 ಗಂಟೆಯಿಂ‍ದ ಮ.1 ಗಂಟೆಯವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ 0821-2430322 / 9611070674 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: